Sunday, December 9, 2007

ಚಳಿ ಚಳಿ ತಾಳೆನು ಈ ಚಳಿಯ..

ನಮ್ಮೂರಿನಲ್ಲಿ ಆಯಾ ಕಾಲಗಳನ್ನು ಕೆಲ ’ಸ್ಪೆಶಲ್’ ಲಕ್ಷಣಗಳಿಂದ ಗುರುತಿಸಿಬಿಡುತ್ತಾರೆ. ದೀಪಾವಳಿ ಆಸು ಪಾಸಿನಲ್ಲಿ ಉಳ್ಳಾಗಡ್ಡಿ ಜೋರು ಶುರುವಾಗಿಬಿಡುತ್ತೆ,ಜೊತೆಗೆ ಥಂಡಿ ಗಾಳಿಯ ಆಗಮನವೂ ಶುರುವಾಗಿಬಿಡುತ್ತೆ.ಊರ ನಾಯಿಗಳಿಗಿದು ಪ್ರಸ್ಥದ ಕಾಲ.ಅಂತೆಯೇ ಹೆಣ್ಣುನಾಯಿಗಳನ್ನು ಹುಡುಕಿಕೊಂಡು ಗಂಡುನಾಯಿಗಳು ಅಲೆಯುತ್ತಿರುತ್ತವೆ ಮತ್ತು ಅನುಕೂಲವದೆಡೆಯೆಲ್ಲಾ ತಮ್ಮ ರಾಸಲೀಲೆ ಆರಂಭಿಸಿ ನೋಡುಗರಿಗೆ ಮುಜುಗರ ತಂದಿಕುತ್ತವೆ. ಅದೇಕೋ ನಾ ಅರಿಯೆ ಒಮ್ಮಿದೋಮ್ಮೆಲೆ ಹೆಣ್ಣುನಾಯಿಗಳ ಸಂಖ್ಯೆ ಕಡಿಮೆಯಾಗಿ, ಅಳಿದುಳಿದ ’ಪ್ರೇಯಸಿ’ರಿಗಾಗಿ ಗಂಡುನಾಯಿಳ ನಡುವೆ ಪೈಪೋಟಿ ಶುರುವಾಗಿರುತ್ತೆ.ಕೆಲ ಪ್ರಾಣಿವಾದಿಗಳು ಹೆಣ್ಣುನಾಯಿಗಳ ಕಷ್ಟ ನೋಡಲಾಗದೆ ಚಡ್ಡಿ ತೊಡಿಸಿ ಅವುಗಳನ್ನು ಶೋಷಣೆ ಮುಕ್ತರನ್ನಾಗಿಸುವದರ ಜೊತೆಗೆ, ತಮ್ಮ ಈ ಸಾಧನೆಯಿಂದ ಲಭಿಸಬಹುದಾದ ಪುಣ್ಯದ ಲೆಕ್ಕಾಚಾರದಲ್ಲಿ ತೊಡಗಿರುತ್ತಾರೆ.ಮೂಡಗಾಳಿಯ ದೆಸಿಯಿಂದಾಗಿ ಎಲ್ಲರ ಮುಖ ಒಡೆದು, ತುಟಿ ಬಾತು ’ವೆಸ್ಟ ಇಂಡಿಸಿನ’ ಮಾಜಿ ಬೌಲರ್ ’ಕಟ್ನಿ ಆಂಬ್ರೋಸ’ನನ್ನು ನೆನೆಪಿಸತೊಡಗುತ್ತಾರೆ.ನಮ್ಮೂರ ಮನ್ಮಥರು ಹಾಳಾಗುತ್ತಿರುವ ತಮ್ಮ ಡವ್ ಗಳ ತ್ವಚೆಯನ್ನು ಕಂಡು ಮಮ್ಮಲ ಮರುಗುತ್ತಿರುತ್ತಾರೆ.ನಮ್ಮೂರ ವಿಶ್ವಸುಂದರಿಯಾದ ಗೌಡ್ರ ಮಗಳು ಗಂಗಿ ತನ್ನ ಸೌಂದರ್ಯ ಹಾಳಗಿದ್ದಕ್ಕೆ ಕಾಲೇಜಿಗೆ ರಜೆ ಹಾಕಿ ತಮ್ಮ "ದರ್ಶನ ಸೇವೆ" ವನ್ನು ನಿಲ್ಲಿಸಿ ಬಿಡುತ್ತಾಳೆ. ಊರ ಮದ್ಯದ ಶೆಟ್ಟಿ ಅಂಗಡಿಯಲ್ಲಿ ಆಗಲೇ ಎರಡು ಡಬ್ಬಿ "ವ್ಯಾಸಲಿನ" ಖರ್ಚಾಗಿ, ಈ ಶನಿವಾರ ಗದಗಿಗೆ ಹೋದಾಗ ಇನ್ನೆರಡು ಡಬ್ಬಿ ಆರ್ಡರು ಮಾಡಬೇಕೇಂದು ಶೆಟ್ಟಿ ನೆನೆಪಿಟ್ಟುಕೊಳ್ಳುತ್ತಾನೆ.

ಬೇಸಿಗೆಯಲ್ಲಿ ಎಷ್ಟೇ ಬಿಸಿಲಾದರೂ ಡೊಂಟ್ ಕೇರ್ ಮಾಡದೆ ’ಸೂರ್ಯ’ನಿಗೆ ಚಾಲೇಂಜ್ ಮಾಡುವ ನಮ್ಮೂರ ಜನತೆ, ಚಳಿ ಅಂದ್ರೆ ಸಾಕು ಸತ್ತ ಕೀಡಿ ಹುಳುವಂತಾಗುತ್ತಾರೆ. ಅಟ್ಟ ಸೇರಿದ ಸ್ವೇಟರು, ಮಂಕಿ ಕ್ಯಾಪು, ಶಾಲು, ಬೇಸಿಗೆಯಲ್ಲಿ ಹೊಲಿಸಿದ ಕೌದಿ ಎಲ್ಲಾ ಒಮ್ಮೆಲೆ ನೆನಪಾಗತೊಡಗುತ್ತವೆ. ಇಷ್ಟೆಲ್ಲಾ ಇದ್ದರೂ ಚಳಿ ತಡೆಯಲಾಗದ್ದಕ್ಕೆ ಜನ ಬೆಂಗಲೂರಿಗೆ ಉಳ್ಳಾಗಡ್ಡಿ ಮಾರಲು ಹೋದವರ ಹತ್ತಿರ ಮತ್ತು ಗದಗಿಗೆ ನೌಕರಿಗೆ ಹೋಗುವ ’ಗೊರ್ಮೆಂಟು ಮಂದಿ’ಗೆ ಹೊಸ ರಗ್ಗು ತರಲು ಆರ್ಡರು ಮಾಡತೊಡಗುತ್ತಾರೆ.ಲಿಂಗಭೇಧವಿಲ್ಲದೆ ಸ್ವೇಟರು, ಮಂಕಿ ಕ್ಯಾಪು ಧರಿಸಿದ ನಮ್ಮುರಿನ ಜನತೆ ’ಇಂಗ್ಲೀಷು ಸಿನಿಮಾ’ದಲ್ಲಿನ ಅನ್ಯ ಗ್ರಹ ಜೀವಿಗಳಂತೆ ಭಾಸವಾಗುತ್ತಾರೆ.ಅಸ್ತಮಾ ಇರುವವರ ಪಜೀತಿಯಂತೂ ಯಾರಿಗೂ ಬೇಡ, ಕಂಡಲ್ಲಿ ಕ್ಯಾಕರಿಸಿ ಉಗುಳಿ ಉಳಿದವರ ಕೆಂಗಣ್ಣಿಗೆ ಗುರಿಯಾಗುತ್ತಾರೆ.ಲಕ್ಷ್ಮೆಶ್ವರದಲ್ಲಿ ಮೀನಿನಲ್ಲಿ ಕೊಡುವ ನಾಟಿ ಔಷಧಿಯನ್ನು ನುಂಗಿ ಬಂದು ಮೊದಲಿಗಿಂತ ಈಗ ಕಡಿಮೆ ಎಂದು ತಮ್ಮನ್ನೆ ತಾವು ಸಮಾಧಾನಿಸಿಕೊಳ್ಳುತ್ತಾರೆ.ಇವರ ಲಿಸ್ಟಿಗೆ ಹೊಸ ಸೇರ್ಪಡೆ ಎಂದರೆ "ಚಿಕೂನ ಗುನ್ಯ" ಪೀಡಿತರು. ಇವರ ಕೃಪೆಯಿಂದಾಗಿ ಊರ ಮಧ್ಯದ "ಸಂಜೀವೀನಿ ಕ್ಲಿನಿಕ"ನ ಡಾಕ್ಟ್ರು ಚಳಿಗಾಲದಲ್ಲಿ ಬ್ಯುಸಿಯೋ ಬ್ಯುಸಿ.

ಚಳಿಗಾಲ ನಮ್ಮೂರ ದೇವರನ್ನೂ ತಾಗದೆ ಬಿಡುವುದಿಲ್ಲಾ. ದ್ಯಾಮವ್ವನ ಗುಡಿಯ ಪೂಜಾರಪ್ಪನಿಗೆ ಅಸ್ತಮಾ ಇರುವುದರಿಂದ ಗ್ರಾಮದೇವತೆಗೆ ಪೂಜೆಯಾಗುವುದು ಬಿಸಿಲು ಬಿದ್ದ ಮೇಲೆಯೆ.ಅಲ್ಲದೆ ಐದು ಗಂಟೆಗೆ ಎದ್ದು ಗಂಟಲು ಕಿತ್ತು ಹೋಗುವಂತೆ " ಅಲ್ಲ್ಲಾ ಹು ಅಕ್ಬರ" ಅಂತ ಅರಚುವ ಮುಲ್ಲಾನ ನೆಗಡಿ ಚಳಿಗಾಲ ಮುಗಿಯುವ ತನಕ ಬಿಡುವುದೇ ಇಲ್ಲಾ.ಅಲ್ಲಿಯವರೆಗೂ ಅವನ ಮೈಕಿಗೂ ರಜೆ, ಜೊತೆಗೆ ಅಲ್ಲಾನಿಗೂ ಲೇಟಾಗಿ ಏಳುವ ಭಾಗ್ಯ.ದೇವನು ದೇವತೆಗಳ ಪಾಡೇ ಹೀಗಾದರೆ ನಮ್ಮಂತಹ ನರ ಮನುಷ್ಯರ ಪಾಡೇನು?. ಮೊದಲೇ ಹುಟ್ಟು ಸೊಮಾರಿಗಳಾದ ನಮ್ಮಂತವರಿಗೆ ಚಳಿಗಾಲದ ನೆಪದಲ್ಲಿ ಇನ್ನೂ ಲೇಟಾಗಿ ಎಳುವ ಭಾಗ್ಯ ಮತ್ತು ಯಾವುದೋ ನೆಪ ಒಡ್ಡಿ ಜಳಕ ತಪ್ಪಿಸುವ ಸುವರ್ಣ ಅವಕಾಶಕ್ಕಾಗಿ ನಾವು ಕಾದು ಕುಳಿತ್ತಿರುತ್ತೇವೆ. ಅವರಿವರ ಹೊಲದಲ್ಲಿ ಕದ್ದು ಶೇಂಗಾ ಬಳ್ಳಿ ಕಿತ್ತು, ಬೀಡಿ ಜಗ್ಗುವವರಿಂದ ಬೆಂಕೆ ಪೊಟ್ಟಣ ಬೇಡಿ ತಂದು , ಶೇಂಗಾ ಸುಟ್ಟು ತಿಂದರಂತೂ ಪರಮಸುಖ.ಮನೆಯಲ್ಲಿ ಪದೆ ಪದೆ ಚಹಾ ಕೇಳಿ ಕ್ಯಾಕರಿಸಿ ಉಗುಳಿಸಿಕೊಳ್ಳುದಂತೂ ಮಾಮುಲಿನ ವಿಚಾರ.ಚಹದಂಗಡಿಯ ರಂಗನ ದುಕಾನಿನ ಚಹಾದ ಕಿತ್ತಲಿಯ ಕೆಳಗಿನ ಸ್ಟೋವಿನ ಫ್ಲೆಮು ದಿನವಿಡಿ ಆರುವುದೇ ಇಲ್ಲಾ.

ಇನ್ನೂ ಕಾಲೇಜಿಗೆ ಹೋಗುವ ನಮ್ಮ ಕುಲಭಾಂದವರಂತೂ ಮುಂಜಾನೆಯ ಕ್ಲಾಸಿಗೆ ಹೋದರೆ ದ್ಯಾಮವ್ವ ಶಾಪ ಕೊಟ್ಟಾಲೆಂದು ಹೆದರಿ ಆ ಕಡೆ ಹೋಗುವುದೇ ಇಲ್ಲ್ಲಾ. ಅದ್ರೂ ಕಾಲೇಜಿ ಕ್ಯಾಂಟಿನಿಗೆ ಬಂದು ದಮ್ಮು ಎಳೆಯುತ್ತಲೋ ಅಥವಾ ನಮ್ಮ "ಉತ್ತರ ಕರ್ನಾಟಕ"ದ ಹೆಮ್ಮೆಯಾದ ’ಗುಟಖಾ’ ಜಗಿಯುತ್ತಲೋ ತಮ್ಮ ಕಷ್ಟ ಸುಖ ಹಂಚಿಕೊಳ್ಳುವುದರೊಂದಿಗೆ ಕಾಲೇಜಿಗೆ ಬರದೇ ಇರುವ ಹುಡುಗಿಯರ ಗೈರು ಹಾಜರಾತಿಗೆ ಕಾರಣ ಹುಡುಕುವ ಸತ್ಕಾರ್ಯದಲ್ಲಿ ತೊಡಗಿರುತ್ತಾರೆ. ಈ ಕ್ಯಾಂಟಿನಿಗೆ ವಿಧ್ಯಾರ್ಥಿನಿಯರಿಗೆ ಮಾತ್ರ ಅಘೋಷಿತ ನಿರ್ಬಂಧ.ಇದನ್ನು ಮೀರುವ ’ಎದೆಗಾರಿಕೆ’ಯ ಹುಡುಗಿ ಇನ್ನೂ ಕಾಲೇಜಿಗೆ ಬಂದಿಲ್ಲಾ ಎಂದುದೆ ನಮ್ಮ ಹುಡುಗರ ಚಿಂತೆಗೆ ಕಾರಣ.ಸಿನಿಮಾದಲ್ಲಿ ತೋರಿಸುವ ಕಾಲೇಜು ಕ್ಯಾಂಟಿನನ್ನು ನೆನೆದು ತಮ್ಮ ದುರ್ವಿಧಿಯನ್ನು ಶಪಿಸುತ್ತಿರುತ್ತಾರೆ. ಇನ್ನು ಹೈಸ್ಕೂಲು, ಪ್ರೈಮರಿ ಹುಡುಗರಿಗೆ ಚಳಿಗಾಲದ ಶನಿವಾರವೆಂದರೆ ಸಾಕು ಭಯ ಬೀಳುತ್ತಾರೆ.ಪಿಟಿ ಮಾಸ್ತರಿನ ಡ್ರಿಲ್ ನ ಕಿರಿಕಿರಿಯ ಜೊತೆಗೆ, ಚಳಿಯಲ್ಲಿ ಬೀಳುವ ಏಟಿನ ಚುರುಕು ಇನ್ನೂ ಜಾಸ್ತಿ ಎಂಬುದು ಅವರ ಸಂಕಟ.ಇವರಲ್ಲೂ ಕೆಲ ಚಾಲಾಕು ಮುಂಡೆವು ಅಲ್ಲಲ್ಲಿ ಬಿದ್ದಿರುವ ಚಿಂದಿ ಹಾಳೆಗಳನ್ನೂ ಮತ್ತು ಕಚ್ಚ್ಸಾದಲ್ಲಿನ ಶುದ್ಧ ಬರಹದ ಹಾಳೆಗಳನ್ನೂ ಒಟ್ಟುಗೂಡಿಸಿ ಬೆಂಕಿ ಹಚ್ಚಿ ಚಳಿಯನನ್ನು ಒಡಿಸುವದರ ಜೊತೆಗೆ ತಮ್ಮ ಡವ್ ಗಳನ್ನೂ ಇಂಪ್ರೆಸ್ ಮಾಡುತ್ತಾರೆ.

ಬೆಂಗಳೂರಿಗೆ ಬಂದು ವರ್ಷಗಳೇ ಅದರೂ ಇಲ್ಲಿಯ ಚಳಿಗೆ ಹೊಂದಿಕೊಳ್ಳಲಾಗುತ್ತಿಲ್ಲ್ಲಾ ಮತ್ತು ಆ ನೆಪದಲ್ಲಿ ನಮ್ಮೂರಿನ ಹ್ಯಾಂಗೋವರಿನಿಂದ ಹೊರಬರಲೂ ಅಗುತ್ತಿಲ್ಲಾ. ಕಳೆದ ವಾರದ ಮೂರುದಿನಗಳ ಚಳಿಯಲ್ಲಿ ತಲೆಬಿಸಿ ಮಾಡಿಕೊಂಡಿದ್ದಕ್ಕೆ ಇದೆಲ್ಲಾ ನೆನಪಾಯ್ತು.

21 comments:

ಮಲ್ಲಿಕಾಜು೯ನ ತಿಪ್ಪಾರ said...

tumaba chennagide.. Benglooru Chali.. chali.. Lekhan, Nivu illge bandu varshagale kaledru Chalige hondikollu aagutilla.. Nanu illege bandu keval 10 dina aayitu.. Nam paristiti ... .......???

Supreeth.K.S said...

ಪ್ರಕೃತಿಯೊಂದಿಗೆ ಹೊಂದಿಕೊಂಡು ಬಾಳುವೆ ನಡೆಸುವುದೇ ಬದುಕಿನ ಪ್ರಾಥಮಿಕ ಪಾಠ. ಎಲ್ಲಾ ಪ್ರಾಣಿ, ಪಕ್ಷಿಗಳೂ ಇದನ್ನು ಯಾವ ತಕರಾರೂ ಇಲ್ಲದೆ ನಡೆಸಿಕೊಂಡು ಹೋಗುತ್ತವೆ. ನಾವೆಲ್ಲಾ ಬದುಕಿನ ದೊಡ್ಡ ದೊಡ್ಡ ಪಾಠಗಳನ್ನು ಕಲಿಯುತ್ತಾ ಕಲಿಯುತ್ತಾ ಪ್ರಾಥಮಿಕ ಹಂತವನ್ನು ‘ದಾಟು’ತ್ತಿದ್ದೇವೆಯಲ್ಲವೇ?
ಚಳಿಗಾಲ ಪ್ರೇಮಿಗಳಿಗೆ ಹಾಗೂ ನಿದ್ರಾಪ್ರೇಮಿಗಳಿಗೆ ಹೇಳಿ ಮಾಡಿಸಿದ ಸುಸಂದರ್ಭವಂತೆ?
ಮಜವಾದ ಬರಹ....

Anonymous said...

houdu urolaga vana hava ,thandi ,mata asta bislu.valaga kuntra thandi horag bandra gali mata bislu. nam kadeyavrige kharena tras agtada benloorige hondkoludu.

ಮಹೇಶ ಎಸ್ ಎಲ್ said...

ಸಂತೋಷ, ಮೊದಲಿಗೆ ನಿಮಗೆ ಧನ್ಯವಾದ ನನ್ನ ಬರಹಗಳನ್ನು ಇಷ್ಟಪಟ್ಟಿದ್ದಕ್ಕೆ.

ನಿಮ್ಮ "ಚಳಿ ಚಳಿ ತಾಳೆನು ಈ ಚಳಿಯ" ಬರಹ ತುಂಬ ಹಿಡಿಸಿತು.

jomon varghese said...

ನಿಮ್ಮ ಬರವಣಿಗೆ ಚೆನ್ನಾಗಿದೆ. ತುಂಬಾ ಸರಳವಾಗಿ ಸಹಜವಾಗಿ ನಗಿಸಿಕೊಂಡು ಓದಿಸಿಕೊಂಡು ಹೋಯಿತು. ಬೆಂಗಳೂರಿನ ರಸ್ತೆಯಲ್ಲಿ ನೀವೇನಾದರೂ ನಿಮ್ಮವರನ್ನು ಇಂಪ್ರೆಸ್ ಮಾಡಲು ಈ ರೀತಿ ಬೆಂಕಿ ಹಚ್ಚಿದ್ದೀರಾ ಎನ್ನುವ ಅನುಮಾನವೂ ಸುಳಿಯಿತು.

ಧನ್ಯವಾದಗಳು,
ಜೋಮನ್

ಸಂತೋಷಕುಮಾರ said...

ತಿಪ್ಪಾರ,ಸುಪ್ರೀತ್,ಮಹೇಶ,ಜೋಮನ್

ಎಲ್ಲರಿಗೂ ನನ್ನ ಬ್ಲಾಗಿಗೆ ಸ್ವಾಗತ ಮತ್ತು ಪ್ರತಿಕ್ರಿಯಿಸಿದ್ದಕ್ಕೆ ತುಂಬು ಧನ್ಯವಾದಗಳು. ಅಗಾಗ ಇಣುಕುತ್ತಿರಿ..

ಅನಾಮಿಕ ಪ್ರಭುವೇ

ಧನ್ಯವಾದಗಳು..ಹೆಸರು ಹೇಳಬಹುದಿತ್ತಲ್ಲಾ?

Tina said...

ಸಂತೋಷ್,
ಈವತ್ತು ಯಾವುದೊ ಬೇಸರ ಅಮರಿಕೊಂಡಿತ್ತು. ನಿಮ್ ಬ್ಲಾಗಿಗೆ ಬಂದೆ. ಲುಧಿಯಾನದ ರಗ್ಗುಗಳಷ್ಟೆ ಬೆಚ್ಚಗೆನಿಸಿತು. ಒಂದೂರಿನ ಚಳಿಗಾಲದ ಹೊಳಹುಗಳನ್ನ ಭಾಳ ಛಲೋ ಆಗಿ ನಮ್ಮ ಮುಂದೆ ಇಟ್ಟೀರಿ. ಬೇಸರವೆಲ್ಲ ಹಾರಿಹೋಗಿದೆ.
-ಟೀನಾ.

ರಾಜೇಶ್ ನಾಯ್ಕ said...

ಸಂತೋಷ್,
ನಿಮ್ಮ ಬ್ಲಾಗಿಗೆ ಭೇಟಿ ನೀಡಿದೆ. ಲೇಖನಗಳನ್ನು ಓದಿದೆ. ಎಲ್ಲಾ ಇಷ್ಟಪಟ್ಟೆ. ಉತ್ತರ ಕರ್ನಾಟಕದ ಬಗ್ಗೆ ನಿಮಗಿರುವ ಪ್ರೀತಿ ಮತ್ತು ಅಲ್ಲಿನ(ಅ)ವ್ಯವಸ್ಥೆಯೆಡೆ ನಿಮಗಿರುವ ಕಾಳಜಿ ನಿಮ್ಮ ಹೆಚ್ಚಿನ ಲೇಖನಗಳಲ್ಲಿ ವ್ಯಕ್ತವಾಗುತ್ತದೆ.

ರಾಜೇಶ್.

ಸ್ವಗತ.... said...

ಎನ್ ಸಾವ್ಕಾರ್....ಭರಿ ಅದಾವಲ್ರಿ ನಿಮ್ಮ ರೈಟಿ೦ಗ್ಸು...ಎಲ್ಲ ಫ಼ುಲ್ ಓದಿಲ್ಲಾ, ಬಟ್ 'ಜಿ೦ದಗಿ ಕಟಿ೦ಗ್ ಸಲೂನ್' ನಿನ ನಿ೦ಗ ಒದಿದೆ ಪೂರ. ಖರೇನ, ನಮ್ಮೂರು, ಆ ಧೂಳಾ, ಮೂಲಿ ಮೂಲ್ಯಾಗ ಆ ಎಲಿ ಅಡಕಿ ಕೆ೦ಪ ಪ್ರಸಾದಾ, ಬಸ್ ಸ್ಟ್ಯಾ೦ಡ್ ನ್ಯಾಗ ಎಲ್ಲೆ ಬೇಕ್ ಅಲ್ಲೆ ಮಕ್ಕೊಳ್ಳು ಮ೦ದಿ..ಎಲ್ಲ ಒಮ್ಮೆಲೆ ನೆನಪಾದ್ವು ನೊಡಪಾ....ಮಸ್ತ್ ಮಸ್ತ. ಹಿ೦ಗ ಬರಕೊ೦ತ ಇರ್ರಿ ಸಾವಕಾರ...

Anonymous said...
This comment has been removed by a blog administrator.
ಸಂತೋಷಕುಮಾರ said...

@ಟೀನಾ,
ನಿಮ್ಮ ಮಾತು ಕೇಳಿ ಬರೆದದ್ದು ಸಾರ್ಥಕವಾಯಿತು ಅಂತೆನಿಸಿದೆ.

@ರಾಜೇಶ ನಾಯ್ಕ,
ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ..

@ಸ್ವಗತ,
ದೊಡ್ಡ ಮಾತು ನೋಡ್ರಪ ನಿಮ್ದೂ,ಹಂಗ ಇರ್ಲಿ ಅಂತ ಬರೆಯೋಕೆ ಶುರು ಮಾಡಿದ್ದು ಇಲ್ಲಿ ಮಟಾ ಜಕ್ಕೊಂಡು ಬಂದೈತಿ, ಸರಕು ಖಾಲಿ ಅಗು ಮಟಾ ಗೀಚಿದ್ದೆ ಗೀಚಿದ್ದು. ಹಳೆ ನೆನಪು ಜೀವನಾ ಪೂರ್ತಿ ನಮ್ ಜೊತಿ ಇದ್ದಾ ಇರ್ತಾವು, ಮೆಲಕ ಹಾಕೋಂತಾ ಇರುದು, ಅಷ್ಟ ನಮ್ ಕೆಲ್ಸ..

Anonymous said...

Migration in Reverse

It looks that it is go-back time for Indians abroad. It was not so long ago that the Gulf countries were a place of refuge for desperate Indians. They sold ancestral land, property and their wives’ jewelry for a visa to come to the Gulf for a prosperous life. In those years, no one ever expected to see a time when NRIs would think of returning home — to work. But this has happened. Many Indians, in the IT professions in particular, are preparing to go back — even from America, once the ultimate dream for many who left the subcontinent in search of better opportunities. Now, they are in a reverse migration.

The labor market also has been affected by the Indian boom. There is a tremendous decline in manpower coming in. A shortage of skilled and unskilled laborers in the market has been noted for over a year now. The unprecedented inflation in the current year has also contributed to the labor exodus. Adding to the loss of attraction is the fact that, unlike in other Gulf countries, there is no review of pay scales in the Kingdom. Most countries have enhanced the salaries of their employees in every sector by a minimum of 40 percent. Companies in India are now paying their professional cadre the same or even more salary than many companies do. That explains why many professionals are refusing offers by reputable banks and multinational companies in the UK and USA. Tough regulations regarding family visas, exit/re-entry problems, sponsorship difficulties, children’s education and job insecurity, etc., are other discouraging factors for Indian workers.

MD said...

ಪಾಟೀಲ್ರ,
ಇನ್ನೂ ಚಳಿ ಹಿಡಿದೈತೇನ್ರಿ?
ಕಂಬಳಿ ಹೊಚಗೊಂಡ ಕುಂತು ಹೊಸಾ ಆರ್ಟಿಕಲ್ ಬರೀರಿ :-)

Anonymous said...

Now days common Sexual harassment with girls.

Two laborers working in a grocery in have been charged with sexually abusing an 11-year-old girl, local police said recently.

The girl, who lives with an elderly relative (police didn’t specify the relation), was late from returning from an errand to a local grocery store. The relative said she noticed the girl was visibly in pain and had what police believe was semen stains on her clothing. The woman said the girl told her that the two men threatened to kill the girl if she let the secret out. The woman immediately called the local police who arrested them for interrogation.

Commenting on the increasing instances of sexual abuse of children, Dr. Sawmy a mental health specialist in ko, told News that the root cause of behavioral aberrations in people who commit sexual harassment was a lack of religious and moral education.

also blamed the parents who send out girls to suspicious places to be preyed upon by unscrupulous men. The doctor stressed the need for educating families about the care they should take to protect their children on the one hand and the need for explaining to the children about the sexual organs that they should not allow anyone to touch. If they suspect someone is attempting to abuse them they should resist or flee and inform their parents immediately, the doctor said, director of the Commission for Promotion of Virtue and Prevention of Vice in ko, said that it was primarily the responsibility of the family to protect their children from sexual abuse by avoiding situations in which their children are left alone with men and also by educating the children on the matter.

spokesman of the police, told News that police received a number of cases of sexually motivated attacks on children lately. He called upon the parents not to let their children go out alone particularly to groceries at lonely places or other unsafe locations.

Anonymous said...

Bangalore has the worst managed vehicular traffic in Asia. Or so say some surveys.

Several studies, which indicate that the city has the worst managed traffic in Asia, attribute this mess to bad planning and inefficient traffic cops.

In this backdrop, the unveiling of the 'people's car' -- Tata Nano -- by Tata Group chairman Ratan Tata on January 10, has stirred up quite a debate among those who think the car is good for the nation and those who think the opposite.

The Nano might have put a smile on millions of faces across the nation, but the traffic police in Bangalore is definitely not amused.

* Tata Nano, world's cheapest car: Complete Coverage

According to statistics available with the traffic department, vehicular population in Bangalore has increased by 280 per cent over the last one year: of these, almost 70 per cent of the vehicles were two-wheelers.

With the launch of the Rs 1-lakh car, several persons who have been riding two-wheelers are now contemplating the purchase of this car as it is quite affordable.

Says Ravi Shankar Prasad, a school teacher in the Malleshwaram area in Bangalore: "I drop my two kids to school and then ferry my wife to office on my two-wheeler. The rise in traffic has made it extremely unsafe and there is always this sense of fear when I ride with all of them on my scooter. The launch of the Nano is a pleasant surprise and I will go in for it as I can afford it." There are many who echo Prasad's sentiment.

The Bangalore police expects at least 40 per cent of the two-wheeler riders in the city to switch over to the Rs 1-lakh car in the next two years.

Currently, there are around 21 lakh (2.1 million) two-wheelers and about 5 lakh (500,000) cars on Bangalore roads: if 40 per cent of the two-wheeler owners switch over to four-wheelers, it would mean that there would around 14 lakh (1.4 million) cars clogging up Bangalore's creaking road infrastructure.

Two-wheeler riders in Bangalore would be more than happy to opt for the Rs 1-lakh car due to the comfort and safety it would offer. The Karnataka high court had in a recent order stated that riding triple (three persons on a two-wheeler) is a punishable offence. The traffic police, till date, have not been able to fully implement this rule thanks to severe opposition from people who feel that the rule is too hard on them as they are unable to afford a car.

Tata Nano will take care of at least 40 per cent of this problem, according to the Bangalore police.

The traffic police are already gearing up for what they see as an impending traffic nightmare and plan to deal with that situation employing a multi-pronged approach to the problem.

The Bangalore transport department and traffic police will soon be setting up a meeting to finalise the setting up of more bus terminals so that people do not have to use their cars. These local bus stops will also ferry passengers coming in from other cities into Bangalore.

People coming from Pune and Hyderabad will have to get into another bus in order to enter into Bangalore. It is felt that by preventing the entry of inter-state permit buses into Bangalore, traffic congestion might be reduced. The traffic department says that it will set up robust transport infrastructure to avoid traffic chaos in Bangalore.

The government has also indicated that in case of matters getting out of hand, it might impose congestion tax on vehicle owners. This would mean that persons owning more than one car will have to cough up congestion tax.

The government is of the view that that this will discourage people from purchasing more than one car.

Ban Autorickshaw, two wheleers and
replanced old vehicles to new vehicles to control.
Replace autorickshaw to Tata Nano car and other small cars normal charges like autorickshaws.

Anonymous said...

India's Silicon City



Written by Yasmin Mahmood
Photographed by David H. Wells


Paul Senna, representative of a US construction company, was scouting for contracts and logged onto the Internet to "talk" with Shahab Ahmed, CEO of Cal-Info, a multimedia production firm in Bangalore, India. Ravi Kolipara, a builder of prefabricated homes in Canada, was looking for an Indian business partner, and also reached Ahmed on the Internet. So did Jairaj Eacharath, an IBM employee in Japan who is considering investing in real estate in India.


The same day, Ahmed e-mailed the names of some "possibles" to Senna and a few others to Kolipara. To Eacharath he sent descriptions of apartments offered by a Bangalore real estate developer whose website, as it happened, Ahmed had designed. Later Ahmed received a note from a software entrepreneur in Australia, and by day's end he had bought and downloaded the software for an Internet-based catalog sales system that met the specifications of a US-based client.


"See what the Net can do!" Ahmed said enthusiastically. "This is how business can be truly international." After 12 years as a project leader with Unisys in the United States, he returned to Bangalore in 1995 to set up his own software firm.


Ahmed is one of tens of thousands of high-tech entrepreneurs, engineers and employees who have flocked to Bangalore, capital of the southern Indian state of Karnataka and, now, the country's cyber-capital as well. Historically, Bangalore has been called "The Garden City" because of its expansive parks and serene lakes, laid out by the 18th-century Mysore ruler Hyder Ali. The British knew it fondly as "Pensioners Paradise," thanks in no small part to its green amenities, and retired there in droves.


But in the last decade, Bangalore has grown into the nerve center of India's burgeoning high-tech sector, which sold $840 million worth of software in the 1994-95 fiscal year and exported 60 percent of that, becoming one of the largest software exporters in the world. It is also, according to Time magazine, the fastest-growing city in Asia: Its present population of five million is 10 times what it was in the 1970's.


An Indian software trade association estimates that sales will reach $5 billion by the year 2000. With more than 330 software houses in the city, employing more than 10,000 professionals, Bangalore leads the nation's industry, and has earned a global economic niche large enough to make its name as synonymous with high-tech as Seattle or Silicon Valley. In the press and on the street, Bangalore is called "The Silicon Valley of India," or just "Silicon City."


Bangalore's gardens were a gift of the city's location. It sits high, cool and dry on a plateau, well above the heat of the subcontinent's lowlands. This comfortable climate was well-suited not only to recreation, but also to administration and the pursuit of higher education. It is also, it turns out, no less suited to industries that often require temperature controls and dust-free environments.


According to S. S. Peeran, a real-estate developer and administrative recruiter for the state of Karnataka, "it was the establishment of premier research institutes that set a scientific temper" for Bangalore, and laid the foundations for its leadership in India's electronic economy.


Jawaharlal Nehru, independent India's first prime minister, determined to make Bangalore the intellectual capital of the country, a city-sized think-tank where the ideas and programs that would fuel India's development would be conceived. The Indian Institute of Science, or IIS, still one of the leading research centers in the country, was founded in Bangalore by industrialist J.N. Tata to promote excellence in scientific research. It was soon followed by the Raman Research Institute, (RRI), named after physicist C.V. Raman, who won the Nobel Prize in 1930.


The IIS and RRI paved the way for the Indian Institute of Astrophysics, the Indian Space Research Organization, the National Aeronautical Laboratory, the National Dairy Research Institute and the Indian Institute of Management. The national government invested heavily in scientific and technological infrastructure for more than 40 years, and today the state of Karnataka boasts 30 research and development institutes, 50 engineering colleges, 188 industrial training institutes, 19 medical schools and five computer training centers, many of which are in Bangalore. For industry, the result is easy access to a constant supply of top-grade, high-tech talent.


Government-run heavy industries, called public sector undertakings or psu's, were established during those same decades. They were the first to benefit from Bangalore's research resources. Now, Hindustan Aeronautics, Hindustan Machine Tools, India Telephone Industry and others are all headquartered in the city. The academic institutions, the research and development institutes and the psu's share a symbiotic relationship.


Before the 1992 economic reforms that opened India's economy to international investment and partnerships, only Texas Instruments and a few other multinational firms ran high-tech operations in Bangalore. But in a mere five years, the new national emphasis on export-led growth and full multinational participation has converged with the high-tech boom to make Bangalore a full-fledged "technopolis." Today, any transnational company with interests in India must consider building its headquarters in Bangalore, and many have: Intel Asia, 3M, Compaq, IBM, Microsoft, Philips, Verifone, Motorola, Digital and SmithKline Beecham Pharmaceuticals are all among Bangalore's growing list of major multinational players.


Those companies' Bangalore operations are not limited to the assembly of electronic components or repetitive data entry: In most cases they include creative software design, sometimes in daily video conference collaboration with colleagues in the United States. The fact that the software designers in Bangalore are well off by Indian standards but earn about a fifth of what their American counterparts do is one of the reasons that, in 1995, Time magazine chose Bangalore as one of five world cities that US business leaders need to watch to understand the forces reshaping the global economy and redefining business relations between the United States and the rest of the world.


Bangalore's symbiosis of industry, research and training has created a snowball effect, says Riaz Tareen, director of Karnataka State Electronics Development Corporation Limited (KEONICS), especially in electronics and telecommunications. It was KEONICS, which matches entrepreneurs with industries, that masterminded Electronic City on the outskirts of Bangalore, one of the first of now nearly a dozen self-contained industrial parks.


Completed in 1989, the 135-hectare (332-acre) Electronic City houses more than 100 enterprises at the boomtown's economic frontier. These industries, Tareen says, "range from engineering and electronics to software and hardware. We have seen a convergence here from different parts of the world—USA, UK, France, Germany, Japan and Singapore as well as reputed Indian firms."


Hot on Electronic City's heels is Singapore Technology Park, a $480-million mega-project backed by the Tata Group, a leading Indian industrial house, a consortium of Singapore-based companies and the Karnataka Industrial Developmental Board. An international airport for Bangalore is in the works, too: The present one now serves more than 10 times the number of passengers for which it was designed.


It is this overcrowded airport that is often a visitor's first clue to the boomtown's growing pains: Once-abundant supplies of power and water now falter regularly, and industries often set up their own utilities. The air has grown smoggy not because of industry—there are few smokestacks in Bangalore—but because of the numbers of commuters who clog roads built for a city one-tenth the size of Bangalore today. The price of land, once cheap, is rising fast. "It is already hard to recollect that just a few short years ago the city was unique for its charming traffic circles full of greenery and flowers, [but] they have vanished," wrote city activist Ravi Talwar in an article published at www.bangaloreonline.com . "No longer does the phrase 'Garden City' fit our beloved city."


But this isn't deterring anyone, says Tareen, who observes that "nowhere in the country is the infrastructure so well groomed for the high-tech industry. As for the infrastructure problems that have been cropping up, I am confident that they will be resolved." As in any boomtown, he adds, such adaptations take time.


Tareen, who hails from Karnataka, has also worked with his wife, Zareen Tareen, in setting up family-trust scholarships for promising children of low-income families. Zareen has directed a women's self-sufficiency program that assists them in starting small-scale businesses—many of which benefit from the boom's influx of people, all of whom require basic services from sewing to home repair.


"Opportunities abound in Bangalore for investment and professional growth," says N. Ahmed Ali, executive vice-president of SmithKline Beecham, which shifted its operational center from Bombay to Bangalore in 1994. "The youth realizes that there is no discrimination in this industry. Only performance counts."


One notable attempt to broaden opportunity can be found at Al-Ameen College for Science, Arts and Commerce. Founded in 1968 in a crowded corner of the city, Al-Ameen moved to its own campus in 1976. Since then, it has grown at a pace not unlike that of the city itself. It is now officially a university, offering training in fields from business administration to hotel management, pharmacy and engineering. But more significantly, it is committed to offering higher education to students from all of the city's diverse ethnic and religious communities: Muslims, Hindus, Christians, Sikhs, Parsees, Buddhists and Jains.


Similarly, a community group of software professionals, including Shahab Ahmed of Cal-Info, have plans to start a computer-literacy program for young people called Muslim Infotech Information Trust, whose classes would be open to non-Muslims as well.


"Thus the Islamic emphasis on education as a fundamental requirement, often forgotten, would be realized," says Gul Iqbal, an electronics and software export promoter who hopes to have three of the centers up and running by the end of 1997. With professional help secured and initial investments nearly complete, the plan looks like one among the many promising ideas blossoming along the high-tech frontiers of Silicon City.

Yasmin Mahmood is a correspondent for The Statesman, published in Delhi and Calcutta. She lives in Cochin.


David H. Wells is affiliated with the Matrix agency of New York.




This article appeared on pages 36-43 of the November/December 1997 print edition of Saudi Aramco World.

See Also: COMPUTERS, DEVELOPMENT, EDUCATION, SPECIAL AND TECHNICAL, INDIA, INDUSTRY, INFORMATION TECHNOLOGY, SCIENCES, APPLIED, TELECOMMUNICATIONS, TRADE

Check the Public Affairs Digital Image Archive for

Anonymous said...

ನಿಮ್ಮ ಲಲಿತ ಶೈಲಿಯ ಪ್ರಬಂಧ ಚೆನ್ನಾಗಿದೆ. ಇನ್ನ
ಷ್ಟು ಡೀಟೇಲ್ಸ್ ಇದ್ದಿದ್ದರೆ ಚೆನ್ನಾಗಿತ್ತು. ಬರಹ ಶೈಲಿ ಇಷ್ಟವಾಯಿತು.

ನಾವಡ

ARUN MANIPAL said...

ಲಿಂಗಭೇಧವಿಲ್ಲದೆ ಸ್ವೇಟರು, ಮಂಕಿ ಕ್ಯಾಪು ಧರಿಸಿದ ನಮ್ಮುರಿನ ಜನತೆ ’ಇಂಗ್ಲೀಷು ಸಿನಿಮಾ’ದಲ್ಲಿನ ಅನ್ಯ ಗ್ರಹ ಜೀವಿಗಳಂತೆ ಭಾಸವಾಗುತ್ತಾರೆ.:-)mmmm ನಗದೆ ಇರಲು ಸಾದ್ಯವಾ..?
thank u sir...ನನ್ನ ಬರಹ ಇಷ್ಟಪಟ್ಟದಕ್ಕೆ...;-)

sunaath said...

ಸಂತೋಷಕುಮಾರ,
ಸಂತೋಷ ಆತು, ತಮ್ಮಾ!
ಧಾರವಾಡದಾಗ ಬ್ಯಾಸಿಗಿ ಧಗಿ ಒಳಗ ಧಗಧಗ ಅನಕೋತ ಕುಂತಿದ್ದೆ. ನೀನು ಗದಗಿನ ಚಳಿ ನೆನಸಿಕೊಟ್ಟಿ; ಥಣ್ಣಗನಿಸಿತು, ಹೋದವನ ಸ್ವೆಟರು ಮತ್ತ ಮಂಕಿಕ್ಯಾಪ ಹಾಕ್ಕೊಂಡು ಬಂದೆ.
ಮಿರ್ಚಿ ಮತ್ತ ಚಾ ಮಾಡಿಸಿಕೊಂಡು ಕುಡಿಯಾಕ ಹತ್ತಿದೆ. ನೋಡಿದವರು ನನ ಕಡೆ ಸ್ವಲ್ಪ ಸಂಶಯದ ದೃಷ್ಟಿ ಒಗದರು, ಆದರ ನಾ ಏನ್ ಕೇರ್ ಮಾಡಲಿಲ್ಲ.
ಇನ್ನ ಚಳಿಗಾಲ ಶುರು ಆದಾಗ, ಗದಗಿನ ಬ್ಯಾಸಿಗಿ ನೆನಪ ಮಾಡ ತಮ್ಮಾ!

Anonymous said...

Uttara karnataka life has come to reality in your writings.!!!!
Thanks.Please go ahead..
wishes

Anonymous said...

Make Money With Affiliate Programs
How To Make money with affiliate programs Today. Affiliate marketing is the easier and probably the most effective method to make money from the internet. It is basically, a kind of selling technique where potential buyers from your website are directed to the websites of sellers. For every click, the website owner gets a small commission.
www.onlineuniversalwork.com