tag:blogger.com,1999:blog-7270070547169320163.post2532826668291931889..comments2023-10-05T07:00:53.500-07:00Comments on ಅಮೃತ ಸಿಂಚನ: ದೇವರಾಣೆಗೂ ಇದು ಸತ್ಯ!ಸಂತೋಷಕುಮಾರhttp://www.blogger.com/profile/08614599391914065815noreply@blogger.comBlogger13125tag:blogger.com,1999:blog-7270070547169320163.post-47161018264102954792008-05-12T20:34:00.000-07:002008-05-12T20:34:00.000-07:00santosh,nice articles. i really enjoyed the subjec...santosh,

nice articles. i really enjoyed the subject of the articles. keep writing good articles.....Here I Amhttps://www.blogger.com/profile/04937768897875359440noreply@blogger.comtag:blogger.com,1999:blog-7270070547169320163.post-83040320204330370012008-04-24T22:52:00.000-07:002008-04-24T22:52:00.000-07:00@ಚೇತನಾ,ಧನ್ಯವಾದಗಳು,@ಶೆಟ್ಟರೆ, ನಾವೂ ಇತ್ತೀಚೆಗೆ ಸ್ವಲ್ಪ ...@ಚೇತನಾ,
ಧನ್ಯವಾದಗಳು,

@ಶೆಟ್ಟರೆ,
ನಾವೂ ಇತ್ತೀಚೆಗೆ ಸ್ವಲ್ಪ ಬ್ಯುಸಿ.. ತಿಳಿದದ್ದು ಬರೀತ್ತೆನ್ರಿ. ಊರಿನ ಸುದ್ದಿ ಬರಿಯಾಕ ನಂಗೂ ಖುಷಿ..

@ನೀಲಗಿರಿ,
ಇಲ್ಲಾರೀ.. ಬೆಳಗ್ಗೆ ಹೋಗೋಕೆ ಅಗ್ಲಿಲ್ಲಾ..

@ರವಿ,
ಕಥೆ ಕಟ್ಟೋದ್ರಲ್ಲಿ ನಮ್ಮೋರು ನಿಸ್ಸಿಮರು.. ಅವನ್ನೇಲ್ಲಾ ದಾಖಲಿಸಿದರೆ ಸಾಹಿತ್ಯ ಅಕಾಡೆಮಿಗಳಿಗೆ ಪ್ರಶಸ್ತಿ ನಿರ್ದರಿಸೊಕೆ ಕಷ್ಟ ಆಗಿರೋದು.. :)

@ರಾಜು,
ಪುಣ್ಯಾತ್ಮ ನಿನ್ನ ಸಂಶೋಧನೆಗಳಿಗೆ ನನ್ನ ಬ್ಲಾಗ್ ಬಲಿಯಾಗದಿರಲಿ ಮಹಾರಾಯ. ಬಡಪಾಯಿಗಳು ಎನೋ ಗೀಚ್ತಾ ಇದ್ದೀವಿ..

@ಸುಪ್ರೀತ್,
ಬೇರು ಬಿಟ್ಟು ಬದುಕೋಕೆ ಆಗುತ್ತಾ? ಸರಿನೋ ತಪ್ಪೋ ಖುಷಿ ಕೊಡೊ ಎಲ್ಲಾ ಆಚರಣೆಗಳು ನನಗೆ ಇಶ್ಟ.ಆಗಾಗ ಬರುತ್ತೀರಿ..ಸಂತೋಷಕುಮಾರhttps://www.blogger.com/profile/08614599391914065815noreply@blogger.comtag:blogger.com,1999:blog-7270070547169320163.post-37353156553800703662008-04-24T09:14:00.000-07:002008-04-24T09:14:00.000-07:00ಆ ಸಸಿಗಳ ವಿಷಯವನ್ನ ಎಂಜಾಯ್ ಮಾಡ್ತೀನಿ ಅಂದ್ರಲ್ಲಾ, ಅದೇ ಖು...ಆ ಸಸಿಗಳ ವಿಷಯವನ್ನ ಎಂಜಾಯ್ ಮಾಡ್ತೀನಿ ಅಂದ್ರಲ್ಲಾ, ಅದೇ ಖುಷಿಯ ವಿಚಾರ. ಚಿಕ್ಕಂದಿನಲ್ಲಿ ಮುಗ್ಧವಾಗಿ ಮಾಡುತ್ತಿದ್ದ ಅದೆಷ್ಟೋ ಕೆಲಸಗಳನ್ನು ದೊಡ್ಡವರಾದ ಮೇಲೆ ಒಂದೋ ಮೂಢ ನಂಬಿಕೆಯಾಗಿ ಮುಂದುವರೆಸಬೇಕು ಇಲ್ಲವೇ ವೈಚಾರಿಕತೆ ಹೆಸರಲ್ಲಿ ಬಿಟ್ಟುಬಿಡಬೇಕು ಎಂಬುದು ನಮ್ಮ ನಡುವಿನ ದುರಂತ.

ಸಮಯವಾದಾಗ ಭೇಟಿ ಕೊಡಿ: http://uniquesupri.wordpress.com/Supreeth.K.Shttps://www.blogger.com/profile/07234642942487797807noreply@blogger.comtag:blogger.com,1999:blog-7270070547169320163.post-43526512587672416902008-04-22T03:20:00.000-07:002008-04-22T03:20:00.000-07:00Hey dude, your blog is too good, I used your blog ...Hey dude, your blog is too good, I used your blog to do a Unicode testing......Rajuhttps://www.blogger.com/profile/16589512186491138733noreply@blogger.comtag:blogger.com,1999:blog-7270070547169320163.post-13962159981246385772008-04-21T06:15:00.000-07:002008-04-21T06:15:00.000-07:00Hi Santosh,Please have a look over my blog.Hi Santosh,
Please have a look over my blog.MDhttps://www.blogger.com/profile/10918466997926473973noreply@blogger.comtag:blogger.com,1999:blog-7270070547169320163.post-13399464881280341882008-04-14T05:14:00.000-07:002008-04-14T05:14:00.000-07:00ಸಂತೋಷ್,ನಮ್ಮೂರಲ್ಲೂ ಹನುಮಂತನ ಪಂಚಲೋಹದ ವಿಗ್ರಹ ಕಳುವಾಗಿತ್...ಸಂತೋಷ್,
ನಮ್ಮೂರಲ್ಲೂ ಹನುಮಂತನ ಪಂಚಲೋಹದ ವಿಗ್ರಹ ಕಳುವಾಗಿತ್ತು. ಬಡ ಬ್ರಹ್ಮಚಾರಿಯಲ್ವಾ-ಅವನ ಮೈಮೇಲೇನಿರುತ್ತೆ? ಮೂಲವಿಗ್ರಹದಲ್ಲಿದ್ದ ಒಂದು ಬೆಳ್ಳಿಯ ಎದೆಕವಚ ತೆಗೆದುಕೊಂಡು ಹೋಗಿದ್ದರು.ಆದರೆ ಕಳುವಾದ ಪಂಚಲೋಹದ ಉತ್ಸವ ಮೂರ್ತಿ ಮೂರೇ ದಿನಕ್ಕೆ ಊರ ಹತ್ತಿರದ ಸೇತುವೆ ಕೆಳಗೆ ಸಿಕ್ಕಿತ್ತು. ಹುನುಮಂತ ತುಂಬಾ ಭಾರವಾಗಿ ಬೆಳೆದು, ಕಳ್ಳರು ಅದನ್ನು ಬಿಟ್ಟು ಹೋದರು ಅಂತ ಜನ ಈಗಲೂ ಕಥೆ ಹೇಳ್ತಾರೆ...!
ರವೀ...
ಒಂದು ಹೊಸ ಲೇಖನ::ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ...ಅರೇಹಳ್ಳಿ ರವಿhttps://www.blogger.com/profile/02110263843995623986noreply@blogger.comtag:blogger.com,1999:blog-7270070547169320163.post-89818544451365396132008-04-12T22:31:00.000-07:002008-04-12T22:31:00.000-07:00ಸಸಿ ಸಿಕ್ಕಿತಾ..;-)ಸಸಿ ಸಿಕ್ಕಿತಾ..;-)NilGirihttps://www.blogger.com/profile/05878649568367403490noreply@blogger.comtag:blogger.com,1999:blog-7270070547169320163.post-65284800492919142312008-04-12T05:33:00.000-07:002008-04-12T05:33:00.000-07:00ನಮಸ್ಕಾರ ಸಂತೋಷರಿಗೆ,ಯುಗಾದಿಯ ಶುಭಾಶಯಗಳು, ಊರಿಗೆ ಹೋಗಿ ಜಾ...ನಮಸ್ಕಾರ ಸಂತೋಷರಿಗೆ,

ಯುಗಾದಿಯ ಶುಭಾಶಯಗಳು, ಊರಿಗೆ ಹೋಗಿ ಜಾತ್ರಿ ಮಾಡ್ಕೊಂದು ಬಂದ್ರಿಲ್ಲೊ.

ನನಗ ಹಬ್ಬಕ್ಕ ಊರಿಗೆ ಹೋಗಾಕ ಆಗಲಿಲ್ಲ, ನಿಮ್ಮ ಬ್ಲಾಗ ಓದಿ ಊರ ನೆನಪು ಬಾಳ ಆಗಿತ್ತು.

ಲೇಟಾಗಿ ಪ್ರತಿಕ್ರಿಯೆ ನಿಡಿದ್ದಕ್ಕ ಕ್ಷಮಾ ಮಾಡ್ರಿ, ಎನು ಮಾಡುದು ಆಫಿಸ್ನಾಗ ಬ್ಲಾಗರ್ ಬ್ಲಾಕ್ ಮಾಡ್ಯಾರ್.

ಊರಾಗಿನ ಸುದ್ದಿ ಇನ್ನು ಹೆಚಹೆಚ್ಚಿಗೆ ಬರಿರಿ, ಉರಾಗ ಇದ್ದಂಗ ಆಕೈತಿ.

ಶರಣರಿ..

ಶೆಟ್ಟರು
http://somekanasu.wordpress.com/Anonymousnoreply@blogger.comtag:blogger.com,1999:blog-7270070547169320163.post-8605532837380333022008-04-10T09:07:00.000-07:002008-04-10T09:07:00.000-07:00ಕುತೂಹಲಕಾರಿಯಾದ ಲೇಖನ.ಚೆನ್ನಾಗಿದೆ.- ಚೇತನಾಕುತೂಹಲಕಾರಿಯಾದ ಲೇಖನ.
ಚೆನ್ನಾಗಿದೆ.
- ಚೇತನಾAnonymousnoreply@blogger.comtag:blogger.com,1999:blog-7270070547169320163.post-82416549110552524912008-04-09T21:48:00.000-07:002008-04-09T21:48:00.000-07:00ಮಧುಮೊದ್ಲೆ ಹೇಳಿದ್ರೆ ಇಬ್ರೂ ಹೊಗಬಹುದಿತ್ತೇನೋ.:)ಎಮ್, ಡಿ"...ಮಧು
ಮೊದ್ಲೆ ಹೇಳಿದ್ರೆ ಇಬ್ರೂ ಹೊಗಬಹುದಿತ್ತೇನೋ.:)

ಎಮ್, ಡಿ
"ಇದು ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಹುಟ್ಟಿದ ಬ್ಲಾಗ್. ಇದರ ಜವಾಬ್ದಾರಿಯೂ ನಿಮ್ಮೆಲ್ಲರದೇ"
ಖಂಡಿತ !!

ಎಸ್ ಪಿ
ಧನ್ಯವಾದಗಳು ಸಾರ್..ಸಂತೋಷಕುಮಾರhttps://www.blogger.com/profile/08614599391914065815noreply@blogger.comtag:blogger.com,1999:blog-7270070547169320163.post-72150318968194325202008-04-04T07:09:00.000-07:002008-04-04T07:09:00.000-07:00Happy Ugadi to you Santosh. ENJOY!Happy Ugadi to you Santosh.

ENJOY!sphttps://www.blogger.com/profile/11677343838236357314noreply@blogger.comtag:blogger.com,1999:blog-7270070547169320163.post-30216333332388415692008-04-04T05:21:00.000-07:002008-04-04T05:21:00.000-07:00"ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡ..."ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡಿ.ವಿ.ಜಿ ಯವರ ಹುಟ್ಟುಹಬ್ಬದ ಕಾರ್ಯಕ್ರಮ ಆಯಿತಂತೆ.... ಜೋಗಿಯವರ ಪುಸ್ತಕ ಬಿಡುಗಡೆಗೆ ನೀವು ಹೋಗಿದ್ರಾ? ಯಾವಾಗ ಎಲ್ಲಿ ನಡೆಯಿತು?..... ಮೈಸೂರ ಮಲ್ಲಿಗೆ ನಾಟಕ ನೋಡುವಾಸೆ ತುಂಬಾ ಇತ್ತು, ಆದ್ರೆ ಅದ್ಯಾವಾಗ ಪ್ರಸಾರ ಆಯ್ತೋ ಗೊತ್ತೇ ಆಗಲಿಲ್ಲ " ಹೀಗೆಯೇ ಇನ್ನೂ ಅನೇಕ ಅಯ್ಯೋಗಳ ಪಟ್ಟಿ ಬೆಳೆಯುತ್ತೆ. ಇಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ನಮಗೆ ಗೊತ್ತಾಗದೇ ಹೋದುದಕ್ಕಾಗಿ ಕಳೆದುಕೊಂಡಿದ್ದೇವೆ.

ಈ ಕೊರಗನ್ನು ನೀಗಿಸಲು ಏನು ಮಾಡಬಹುದು ಎಂದು ತಲೆ ಕೆರೆದುಕೊಂಡಾಗ ಹೊಳೆದಿದ್ದೇ 'ಇದೊಂದು ಪ್ರಕಟಣೆ' ಎಂಬ ಬ್ಲಾಗ್.
www.prakatane.blogspot.com

ಬೆಂಗಳೂರಿನಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲೇ ಆಗಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ 'ಇದೊಂದು ಪ್ರಕಟಣೆ' ಬ್ಲಾಗಿಗೆ ಕಳಿಸಿ. ನಾವು ಪ್ರಕಟಿಸುತ್ತೇವೆ.

ನೀವು ಮಾಡಬೇಕಾದುದಿಷ್ಟೇ. ನಿಮಗೆ ಯಾವುದಾದರೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿದಿದೆಯೇ prakatane@gmail.com ಗೆ ಒಂದು ಮಿಂಚಂಚೆ ಕಳಿಸಿ.
ನಿಮಗೆ ಈ ವಾರದಲ್ಲಿ/ವಾರಾಂತ್ಯದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿಯಬೇಕೆ? 'ಇದೊಂದು ಪ್ರಕಟಣೆಗೆ' ಭೇಟಿ ಕೊಡಿ.

ಇದು ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಹುಟ್ಟಿದ ಬ್ಲಾಗ್. ಇದರ ಜವಾಬ್ದಾರಿಯೂ ನಿಮ್ಮೆಲ್ಲರದೇ.

I apologize for spamming, but no other way to inform :-(MDhttps://www.blogger.com/profile/00298904264198594387noreply@blogger.comtag:blogger.com,1999:blog-7270070547169320163.post-51371910306096289862008-04-04T03:36:00.000-07:002008-04-04T03:36:00.000-07:00ಯುಗಾದಿಯ ಶುಭಾಶಯಗಳೊಂದಿಗೆ,ಗುರುಗಳೆ, ನಿಮ್ಮೂರಿನ ಕತೆ ಕೇಳಿ...ಯುಗಾದಿಯ ಶುಭಾಶಯಗಳೊಂದಿಗೆ,

ಗುರುಗಳೆ, ನಿಮ್ಮೂರಿನ ಕತೆ ಕೇಳಿದ ಮೇಲೆ ನಾನೂ ಒಂದು ಸಲ ಬಂದು ನೋಡಬೇಕು ಅನ್ನಿಸುತ್ತಿದೆ.
ಈ ತರವು ಮೂಢ ನಂಬಿಕೆ ಆದ್ರೂ ಕೇಳೋಕೆ ನೋಡೋಕೆ ಮಾಡೋಕೆ ತುಂಬಾ ಚೆನ್ನಾಗಿರುತ್ತೆ.
ಕುತೂಹಲದ ಸಂಗತಿ ಹೇಳಿದ್ದಕ್ಕೆ ಧನ್ಯವಾದ.ಡಿ ಆರ್ ಮಧುಸೂದನ್https://www.blogger.com/profile/03565108038567068007noreply@blogger.com